India tax filing

India tax filing .Advising clients on taxes, investments, and insurance decisions, depending on their financial goals. ...

ಚಾಲಕರಿಗೆ ಸಿಹಿ ಸುದ್ದಿಸೇವಾ ಸಿಂಧುದಲ್ಲಿ ದಾಖಲೆಗಳನ್ನು ಅಪ್‌ಲೋಡ್ ಮಾಡಲು ಲಿಂಕ್ ಅನ್ನು ಪ್ರಕಟಿಸಲಾಗಿದೆ https://sevasindhu.karnataka.go...
23/05/2020

ಚಾಲಕರಿಗೆ ಸಿಹಿ ಸುದ್ದಿ

ಸೇವಾ ಸಿಂಧುದಲ್ಲಿ ದಾಖಲೆಗಳನ್ನು ಅಪ್‌ಲೋಡ್ ಮಾಡಲು ಲಿಂಕ್ ಅನ್ನು ಪ್ರಕಟಿಸಲಾಗಿದೆ
https://sevasindhu.karnataka.gov.in/Sevasindhu/Kannada?ReturnUrl=%2F

ಹೆಚ್ಚಿನ ಮಾಹಿತಿಗಾಗಿ
ಸಂಪರ್ಕಿಸಿ:
9901065657

ಕ್ಯಾಬ್  ಹಾಗೂ ಟ್ಯಾಕ್ಸಿ ವಾಹನ ಚಾಲಕರು ,ಮಾಲೀಕರು ಮಾತ್ರ ಈ ಲಿಂಕ್ ಅನ್ನು ಭರ್ತಿ ಮಾಡಿ.https://forms.gle/kfrZ5cJ1p6ZHFLnY7ಕೊರೋನಾ ಹಿನ್...
16/05/2020

ಕ್ಯಾಬ್ ಹಾಗೂ ಟ್ಯಾಕ್ಸಿ ವಾಹನ ಚಾಲಕರು ,ಮಾಲೀಕರು ಮಾತ್ರ ಈ ಲಿಂಕ್ ಅನ್ನು ಭರ್ತಿ ಮಾಡಿ.
https://forms.gle/kfrZ5cJ1p6ZHFLnY7
ಕೊರೋನಾ ಹಿನ್ನೆಲೆಯಲ್ಲಿ.
ಇದರಿಂದಾಗಿ ಕಮರ್ಷಿಯಲ್ ವಾಹನ ಚಲಾಯಿಸುತ್ತಿದ್ದ ಚಾಲಕರಿಗೆ ಭಾರತ ಸರ್ಕಾರ
ಟಿಡಿಎಸ್ ಮರುಪಾವತಿ (T.D.S Refund)2019-20,
ಕಳೆದ 10 ದಿನಗಳಲ್ಲಿ ರೂಪಾಯಿ 1204 ಕೋಟಿ ನೀಡಲಾಗಿದೆ,
ಉಳಿದ ಚಾಲಕರಿಗೆ ನೀಡುವುದಾಗಿ ಘೋಷಿಸಿದೆ.
ಸೇವಾ ಸಿಂಧು ವೇದಿಕೆ (ಆನ್ಲೈನ್ನಲ್ಲಿ) ಅರ್ಜಿ ಸಲ್ಲಿಸಲು ಲಿಂಕ್ ಪ್ರಕಟಿಸಿದ ನಂತರ ನಿಮಗೆ ತಿಳಿಸಲಾಗವುಧು.

ಹಾಗಾಗಿ ಎಲ್ಲಾ ಚಾಲಕ ಹಾಗೂ ಮಾಲೀಕ ಮಿತ್ರರು ಇದನ್ನು ಭರ್ತಿ ಮಾಡಿ

ವಿಶೇಷ ಸೂಚನೆ ಹಿಂದಿನ 6 ವರ್ಷದ TDS ಪಡೆಯ ಬಹುದು

ಹಾಗೂ ನಿಮಗೆ ಗೊತ್ತಿರುವ ಇತರ ಚಾಲಕರಿಗೂ forward ಮಾಡಿ.

ಕ್ಯಾಬ್ ಹಾಗೂ ಆಟೋ ವಾಹನ ಚಾಲಕರು ಮಾತ್ರ ಈ ಲಿಂಕ್ ಅನ್ನು ಭರ್ತಿ ಮಾಡಿ.https://tinyurl.com/forautoandcabdriversonlyಆಟೋ/ ಕ್ಯಾಬ್ ವಾಹನ ...
14/05/2020

ಕ್ಯಾಬ್ ಹಾಗೂ ಆಟೋ ವಾಹನ ಚಾಲಕರು ಮಾತ್ರ ಈ ಲಿಂಕ್ ಅನ್ನು ಭರ್ತಿ ಮಾಡಿ.
https://tinyurl.com/forautoandcabdriversonly
ಆಟೋ/ ಕ್ಯಾಬ್ ವಾಹನ ಚಲಾಯಿಸುತ್ತಿದ್ದ ಚಾಲಕರಿಗೆ ಮಾನ್ಯ ಕರ್ನಾಟಕ ಹಾಗು ಭಾರತ ಸರ್ಕಾರ ಚಾಲಕರಿಗೆ ಪ್ರಯೋಜನ ಪ್ರಕಟಿಸಲಾಗಿದೆ.
ಭಾರತ ಸರ್ಕಾರ:TDS Refund *ಅನ್ವಯವಾದಲ್ಲಿ u/s 119(2)(b) ಕೊನೆಯ 6 ವರ್ಷದ TDS ಮರಳಿ ಪಡೆಯಲು ಪ್ರಯತ್ನಿಸಬಹುದು ,IT ಫೈಲ್ A.Y 2019-20 ಜೂನ್ 30 ರವರೆಗೆ ವಿಸ್ತರಿಸಲಾಗಿದೆ,
ಹಾಗೂ ಸಣ್ಣ ಉದ್ಯಮಕ್ಕಾಗಿ ಮೇಲಾಧಾರ ಮುಕ್ತ ಸಾಲ ...
See more
Only cab and auto vehicle drivers fill this link.
https://tinyurl.com/forautoandcabdriversonly
The Government of Karnataka and India has announced the benefit of the drivers who were driving auto / cab vehicles.
Government of India: should try to get u / s 119 (2) (2) (b) (2) (b) (2) (b) (b) (2) (b) (6) (b) Y Extended Till 2019-20 June 30,
Also free loan for small industry
Government of Karnataka:
According to the source, the link will be published to apply for seva sindhu platform (online).

Notice - no drivers are charged for our advice / service.
Driver and owner friends fill this up
And if this information is useful to you, share it with others.

For more information
www.indiafiling.in

TAX NEWS!!
13/05/2020

TAX NEWS!!

13/05/2020

Address

3rd Cross, Sampigeroad, Malleshwaram
Bangalore
560003

Telephone

+919901672020

Website

Alerts

Be the first to know and let us send you an email when India tax filing posts news and promotions. Your email address will not be used for any other purpose, and you can unsubscribe at any time.

Share